ಚಿತ್ಪಾವನಿ ಭಾಷೆ

ಚಿತ್ಪಾವನಿ -ಮರಾಠಿ ಭಾಷಾ ಪಾಠ - 1

ಹಿಂದೆ ಓದಿ

 

 

 

(ಅನುನಾಸಿಕದಲ್ಲಿ ಹೇಳಬೇಕಾದಲ್ಲಿ ಈ^ ಚಿಹ್ನೆಯಿದೆ. ^अनुनासिकांतु उच्चार करा )
 ನಮಸ್ಕಾರ, ನೀವು ಯಾರು?ನಮಸ್ಕಾರು, ತುಮ್ಹಿ ಕೋಣ್ಹಿ ?

नमस्कारु, तुम्हि कोण्हि ? / नमस्ते, आपण कोण?

(ನಾನು ಯಶವಂತ / ಮೆ^ ಯಶವಂತು/  मे^ यशवंतु / मी यशवंत आहे
ನಿನ್ನ ರಾಜ್ಯ ಯಾವುದು? / ತುಜ್ಝ^ ರಾಜ್ಯ ಕೋಣ್ತ^ ? / तुज्झ^ राज्य कोण्त^ ? / आपले राज्य कोणते  ?
ನನ್ನ ರಾಜ್ಯ ಕರ್ನಾಟಕ / ಮಾಜ್ಝ^ ರಾಜ್ಯ ಕರ್ನಾಟಕ /  माज्झ^ राज्ज कर्नाटक / माझे राज्य कर्नाटक आहे
ನಿಮ್ಮ ಮಾತೃಭಾಷೆ ಯಾವುದು? / ತುಮ್ಚಿ ಮಾತೃಭಾಷಾ ಕೋಣ್ತಿ ? / तुम्चि मातृ भाषा कोण्ति ? / आपली मातृभाषा कोणती ? 
ನನ್ನ ಮಾತೃಭಾಷೆ ಕನ್ನಡ / ಮಾಜ್ಝಿ ಮಾತೃ ಭಾಸ ಚಿತ್ಪಾವನಿ /  माज्झिमातृभाषा चित्पावनि / माझी मातृभाषा मराठी आहे.
ಇವರು ಯಾರು? / ಹೆ ಕೋಣ್ಹಿ ?  / हे कोण्हि ?  / हा कोण ?
ಇವರು ಪುರೋಹಿತರು / ಹೆ ಪುರೋಹಿತ / हे पुरोहित / हे पुरोहित आहे
ಇವರ ಹೆಸರೇನು? / ಹೆಂಚ^ ನಾವ ಕಿತ ? / हेंच^ नाव कित ?  / यांचे नाव काय ?
ಇವರ ಹೆಸರು ಸತೀಶ / ಹೆಂಚ^ ನಾವ ಸತೀಶು ಮ್ಹಣಿ / हेंच^ नाव सतीशु म्हणि / यांचे नाव सतीश आहे
ಅವರು ಯಾರು? / ತೆ ಕೋಣ್ಹಿ ? / ते कोण्हि ? /  ते कोण आहेत ?
ಅವರು ದಿನಕರ, ನನ್ನ ಸ್ನೇಹಿತ / ತೊ ದಿನಕೋರು, ಮಾಜ್ಝೊ ಸ್ನೇಹಿತು /  तो दिनकोरु, माज्जो स्नेहितु /  ते दिनकर, माझे मित्र आहे
ಇವನು ಯಾರು? /  ಹೊ ಕೋಣ್ಹಿ ? / हो कोण्हि ? /  हा कोण आहेत ?
ಅವನು ಯಾರು? / ತೊ ಕೋಣ್ಹಿ ? / तो कोण्हि ? / तो कोण आहेत ?
ಇವರು ಯಾರು? / ಹೆ ಕೋಣ್ಹಿ? / हे कोण्हि ? /  हे कोण आहेत ?
ಅವರು ಯಾರು? / ತೆ ಕೋಣ್ಹಿ? / ते कोण्हि ? / ते कोण आहेत
ನೀನು ಯಾರು? /ತು ಕೋಣ್ಹಿ? / तु कोण्हि ? /  आपण कोण ?
ನೀವು ಯಾರು ? / ತುಮ್ಹಿ ಕೋಣ್ಹಿ? / तुम्हि कोण्हि ? / हे कोण आहेत ? 

ನಾನು ಅಧ್ಯಾಪಕ / ಮೆ^ ಅಧ್ಯಾಪೋಕು / मे^ अध्यापोकु / मी शिक्षक आहे
ಅವರು ವೈದ್ಯ / ತೊ ಡಾಕ್ಟೋರು / तो डाक्टोरु / ते डाक्टर आहे
ಇವರು ವ್ಯಾಪಾರಿ /  ಹೊ ವ್ಯಾಪಾರಿ / हो व्यापारि / हे व्यापारी आहे
ನಾನು ಗುಮಾಸ್ತ / ಮೆ^ ಗುಮಾಸ್ತು / मे^ गुमास्तु / मी कारकून आहे
ಇವಳು ನಟಿ / ಹಿ ನಟಿ  / हि नाटि / हा नटी आहे

 * * * * * * * * * * * * * * * * * * * * * * * * *

ಸಂವಾದ - संवाद

ಇದು ಯಾವ ಪುಸ್ತಕ?/ ಹೆ^ ಕೋಣ್ತ^ ಪುಸ್ತಕ?/ हे^ कोण्त^  पुस्तक ? / हे कोणते पुस्तक आहे?

ಇದು ಕಾದಂಬರಿ /ಹೆ^ ಕಾದಂಬರಿ ಪುಸ್ತಕ/ हे^ कादंबरि पुस्तक / ही कादंबरी पुस्तक आहे

ಈ ಪುಸ್ತಕದ ಹೆಸರು ಏನು?/ಹೆ ಪುಸ್ತಕಾಚ^ ನಾವ ಕಿತ? / हे पुस्तकाच^ नाव कित^?/ हिचे नाव काय ?

ಇದರ ಹೆಸರು ಕಥಾಮಂಜರಿ / ಹೆಚ^ ನಾವ ಕಥಾಮಂಜರಿ ಮ್ಹಣಿ/ हेच^ नाव कथामंजरि / हिचे नाव कथा मंजरि

ಇದು ಯಾರ ಕಾದಂಬರಿ ? ಹಿ ಕೋಣ್ಹಾಚಿ ಕಾದಂಬರಿ ? हि कोण्हाचि कादंबरि? / हि कादंबरी कोणाचि आहे ?

ಇದು ನಿರಂಜನ ಅವರ ಕಾದಂಬರಿ / ಹಿ ನಿರಂಜನಾಚಿ ಕಾದಂಬರಿ/ हि निरंजनाचि कादंबरि / हि निरंजन यांची कादंबरी आहे.

ಇದು ನಿನ್ನ ಪುಸ್ತಕವೆ? / ಹೆ^ ತುಜ್ಝ^ ಪುಸ್ತಕ ಕಾ?/ हे^ तुज्झ^  पुस्तक का?/ हे तुझे पुस्तक आहे काय?

ಅಲ್ಲ, ಅದು ನನ್ನ ಪುಸ್ತಕವಲ್ಲ/ ಅದು ನನ್ನ ಮಿತ್ರ ಅಶೋಕನ ಪುಸ್ತಕ/ ನೋಹೆ^, ತ^ ಪುಸ್ತಕ ಮಾಜ್ಜ್ಹ^ ನೋಹೆ^. ತ^ ಮಾಜ್ಜ್ಹೊ ದೋಸ್ತು ಅಶೋಕಾಚ ಪುಸ್ತಕ / त^ पुस्तक माज्झ^  नोहे. त^ माज्जो दोस्तु अशोकाच पुस्तक / नाही, हे माझे पुस्तक नाही. माझे मित्र अशोक यांचे पुस्तक आहे.

ಅದು ಯಾರ ಪೆನ್ನು? / ತ^ ತುಜ್ಜ್ಹ^ ಪೆನ್ನಕಾ?/ त^ कोण्हाच^  पेन्न ? त^ तुज्झ^ पेन्नका?/ ते पेन कोणाचे? तुझे आहे का?

.

ನೀನು ಯಾರು? / ತು ಕೋಣ್ಹಿ ? / तु कोण्हि ? / तु कोण आहेस ? 

ನಾನು ಶಂಕರ ಅವರ ಮಗ / ಮೆ^ ಶಂಕರಾಚೊ ಬೋಡ್ಯೊ / मे^शंकराचो बोड्यो / मी शंकर यांचा मुलगा आहे.

ನಿನ್ನ ಹೆಸರೇನು? / ತುಜ್ಝ^ ನಾವ ಕಿತ^? / तुज्झ^ नाव कित^? ? तुझा नाव काय?.

ನನ್ನ ಹೆಸರು ಮೋಹನ /ಮಾಜ್ಝ^ ನಾವ ಮೋಹೊನು ಮ್ಹಣಿ / माज्झ^ नाव मोहोनु म्हणि/ माझे नाव मोहन आहे.

ಇವನು ಯಾರು? ನಿನ್ನ ತಮ್ಮನಾ? / ಹೊ ಕೋಣ್ಹಿ? ತುಜ್ಝೊ ಭಾವುಶಿಕಾ ? / हो कोण्हि? तुज्झो भावुशिका? / हे कोण? तुझा लहान भावु काय (का)?

ಅಲ್ಲಾ, ಇವನು ನನ್ನ ತಮ್ಮನಲ್ಲಾ. ಇವನು ನನ್ನ ಅಣ್ಣ / ನೋಹೆ^, ಹೊ ಮಾಜ್ಝೊ ಭಾವುಶಿ ನೋಹೆ^. ಹೊ ಮಾಜ್ಝೊ ಆಣ್ಣಾಶಿ /नोहे^, हो माज्झो भावुशि नोहे^, हो माज्झो आण्णशि / नाही, हा माझा लहान भावु नाहि. हा माझा मोठा भाऊ आहे.

ಇವನ ಹೆಸರೇನು ? ಹೆಚ^ ನಾವ ಕಿತ^? हेच^ नाव कित ?/ याचे नाव काय ? माज्झ

ಇವನ ಹೆಸರು ಸುರೇಶ / ಹೆಚ^ ನಾವ ಸುರೇಶು ? हेच^ नाव सुरेशु ? याचे नाव सुरेश आहे.

ಅವನ ಹೆಸರೇನು? / ತೇಚ^ ನಾವ ಕಿತ^?/ तेच^ नाव कित^? / त्याचे नाव काय?.

ಅವನು ನನ್ನ ಸ್ನೇಹಿತ, ಅವನ ಹೆಸರು ರಾಜು / ತೋ ಮಾಜ್ಝೊ ದೋಸ್ತು. ತೇಚ^ ನಾವ ರಾಜು / तो माज्झो दोस्तु, तेच^ नाव राजु म्हणि / तो माझा मित्र आहे. त्याचे नाव राजु आहे.

ಆ ಹುಡುಗಿ ಯಾರು ? ಅವಳು ನಿನ್ನ ತಂಗಿನಾ?/ತಿ ಚೇಢಿ ಕೋಣ್ಹಿ^? ತಿ ತುಜ್ಝಿ ಬೆಹೆಣಿಶಿಕಾ?/ति चेढि कोण्हि^? / ति तुज्झि बेहेणिशि का? / ती मुलगी कोण ? / ती तुझि लहान बहिण काय (का)

ಅವಳ ಹೆಸರು ಏನು? / ತ್ಯಾಚ^ ನಾವ ಕಿತ^? / त्याच^ नाव कित^? / तिचे नाव काय(का)

ಅವಳ ಹೆಸರು ರಾಧಾ / ತ್ಯಾಚ^ ನಾವ ರಾಧಾ ಮ್ಹಣಿ ? त्याच^ नाव राधा म्हणि ? तिचा नाव राधा आहे.

ಇವಳು ಯಾರು, ನಿನ್ನ ಅಕ್ಕನಾ ? ಹಿ ಕೋಣ್ಹಿ^, ತುಜ್ಝಿ ಆಕ್ಕಾಶಿಕಾ? हि कोण्हि^, तुज्झि आक्काशि का ?/ ही कोण, मोठि बहिण काय (का)

ಹೌದು, ಅವಳು ನನ್ನ ಅಕ್ಕ ?

ಹಯಿ, ತಿ ಮಾಜ್ಝಿ ಆಕ್ಕಾಶಿ / हयि, ति माज्झि आल्काशि / होय, ही माझी मोठा बहिण आहे.

                                                             *************************************************